GOOD
INDIA
KARNATAKA
ರಾಮಾಯಣ ಶಾಂತಿ, ಮೌಲ್ಯಗಳ ಮಹಾಕಾವ್ಯ - ಪ್ರಾಂಶುಪಾಲೆ ಜಿ.ಬಿ.ಅನಿತ

ನಾಗಮಂಗಲ: ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು ಕೇವಲ ಒಂದು ಕಾವ್ಯವಲ್ಲ, ಮಾನವ ಸಮಾಜಕ್ಕೆ ಶಾಂತಿ, ಪ್ರೀತಿ, ಧರ್ಮ ಮತ್ತು ಆದರ್ಶ ಜೀವನದ ಮೌಲ್ಯಗಳನ್ನು ಬೋಧಿಸುವ ಸನಾತನ ಗ್ರಂಥ ಎಂದು ಕದಬಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲೆ ಜಿ.ಬಿ.ಅನಿತ ಅಭಿಪ್ರಾಯಪಟ್ಟರು
ಪ್ರಜಾವಾಣಿ पर मूल खबर पढ़ें ↗