GOOD
INDIA
KARNATAKA
ಶರಾವತಿ ನದಿಯಲ್ಲಿ ದೋಣಿ ವಿಹಾರಕ್ಕೆ ಟಿಕೆಟ್ ಕೌಂಟರ್ ಜಾಗ ನಿರ್ಧಾರ

ಹೊನ್ನಾವರ: ಶರಾವತಿ ನದಿಯಲ್ಲಿ ದೋಣಿ ವಿಹಾರ (ಬೋಟಿಂಗ್)ಕ್ಕೆಸಂಬಂಧಿಸಿದಂತೆ ಪ್ರವಾಸಿಗರಿಗೆ ಟಿಕೆಟ್ ನೀಡುವ ಕೌಂಟರ್ ತೆರೆಯುವ ಜಾಗದ ನಿರ್ಧಾರವನ್ನು ಅಂತಿಮವಾಗಿ ಜಿಲ್ಲಾಡಳಿತ ಕೈಗೊಳ್ಳಲಿದೆ’ ಎಂದು ತಹಶೀಲ್ದಾರ್ ಪ್ರವೀಣ ಕರಾಂಡೆ ತಿಳಿಸಿದರು.
ಪ್ರಜಾವಾಣಿ पर मूल खबर पढ़ें ↗