GOOD
INDIA
KARNATAKA
ಠಾಣಾಕುಶನೂರ ಗ್ರಾಮದಲ್ಲಿ ಭವಾನಿ ಮಾತೆ ಪಲ್ಲಕ್ಕಿ ಮೆರವಣಿಗೆ

ಕಮಲನಗರ: ತಾಲ್ಲೂಕಿನ ಠಾಣಾಕುಶನೂರ ಗ್ರಾಮದಲ್ಲಿ ಸೋಮವಾರ ಭವಾನಿ ಮಾತೆ ಜಾತ್ರೆ ಮತ್ತು ನವರಾತ್ರಿ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಭವಾನಿ ಮಾತೆ ಪಲ್ಲಕ್ಕಿ ಮೆರವಣಿಗೆಗೆ ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ಪ್ರಜಾವಾಣಿ पर मूल खबर पढ़ें ↗