Flag of Indiaसत्यमेव जयते
UGLY INDIA KARNATAKA

ಮಾಸ್ತಿಯಲ್ಲಿ ಯುವಕನ ಕೊಲೆ ಪ್ರಕರಣ, ಆರೋಪಿ ಸೆರೆ

ಮಾಸ್ತಿ (ಮಾಲೂರು): ಹಸಾಂಡಹಳ್ಳಿ ರಸ್ತೆಯ ಲೇಔಟ್ ಸಮೀಪ ಈಚೆಗೆ ನಡೆದಿದ್ದ ಯುವಕನ ಕೊಲೆ ಪ್ರಕರಣವನ್ನು ಭೇದಿಸಿರುವ ಮಾಸ್ತಿ ಠಾಣೆ ಪೊಲೀಸರು, ಆರೋಪಿಯನ್ನು ಮಂಗಳವಾರ ಟೇಕಲ್ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಪ್ರಜಾವಾಣಿ Wed, 28 Oct 2026 00:40
ಪ್ರಜಾವಾಣಿ पर मूल खबर पढ़ें ↗