GOOD
INDIA
KARNATAKA
ಷೇರುಪೇಟೆಯಲ್ಲಿ ಏರಿಕೆ: 80 ಸಾವಿರ ಗಡಿ ತಲುಪಿದ ಸೆನ್ಸೆಕ್ಸ್, 24,700ಕ್ಕೆ ನಿಫ್ಟಿ

ಹೂಡಿಕೆದಾರರ ಆಶಾಭಾವನೆಯಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ಕಂಡಿದ್ದು, ಮಾರುಕಟ್ಟೆಯಲ್ಲಿ ತೇಜಿ ವಹಿವಾಟು ಕಂಡುಬಂದಿದೆ. ಆದರೆ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳು ಕುಸಿತ ಕಂಡಿವೆ.
Read the original at ಪ್ರಜಾವಾಣಿ ↗