CRISIS
INDIA
KARNATAKA
ಸಾತಪೂರ | ಶಾರ್ಟ್ ಸರ್ಕಿಟ್ನಿಂದ ಬೆಂಕಿ: 8 ಎಕರೆ ಕಬ್ಬು ನಾಶ

ಇಂಡಿ: ನಗರಸಭೆ ವ್ಯಾಪ್ತಿಯ ಸಾತಪೂರದಲ್ಲಿ ಶಾರ್ಟ್ ಸರ್ಕಿಟ್ನಿಂದ ಮೂವರು ರೈತರಿಗೆ ಸೇರಿದ 8 ಎಕರೆ ಕಬ್ಬು ಬೆಳೆ ನಾಶವಾಗಿದೆ. ಬೆಂಕಿಯಿಂದ ಹಾನಿಗೊಳಗಾದ ರೈತರಿಗೆ ಸರ್ಕಾರ ಈ ಕೂಡಲೇ ಪರಿಹಾರ ನೀಡಬೇಕೆಂದು ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಆಗ್ರಹಿಸಿದ್ದಾರೆ. ವಿಷಯ ತಿಳಿದ ಅವರು ಸ್ಥಳಕ್ಕೆ ಭೇಟಿ
ಪ್ರಜಾವಾಣಿ पर मूल खबर पढ़ें ↗