GOOD
INDIA
KARNATAKA
ರೈತರ ಸಂಕಷ್ಟ ನಿವಾರಣೆಗೆ ರಾಜ್ಯ ರೈತ ಸಂಘದಿಂದ ದೀರ್ಘದಂಡ ನಮಸ್ಕಾರ

ಕಂಪ್ಲಿ: ರೈತರ ಸಂಕಷ್ಟ ನಿವಾರಣೆ ಹಾಗೂ ಬೆಳೆಗಳ ರಕ್ಷಣೆಗಾಗಿ ಸಂಕಲ್ಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ವಿ. ವೀರೇಶ್ ಅವರು ಈಚೆಗೆ ತಾಲ್ಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ದೀರ್ಘದಂಡ ನಮಸ್ಕಾರ ಹಾಕಿದರು.
ಪ್ರಜಾವಾಣಿ पर मूल खबर पढ़ें ↗