PROBLEM
BUSINESS
KARNATAKA
ಜಾನುವಾರು ಮಾರಾಟಕ್ಕೆ ರೈತರ ಮುಂದಡಿ, ಮೇವಿನ ಕೊರತೆಯ ಆತಂಕ

ಹುಲಸೂರ: ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿರುವುದರಿಂದ ಹುಲಸೂರ ತಾಲ್ಲೂಕು ಸೇರಿದಂತೆ ಭಾಲ್ಕಿ ತಾಲ್ಲೂಕಿನ ಸಾಯಗಾಂವ ಹೋಬಳಿಯ ಗ್ರಾಮಗಳಲ್ಲಿ ಮೇವಿನ ಕೊರತೆಯ ಆತಂಕ ಎದುರಾಗಿದೆ. ಬೆಳೆಗಳು ಸಮರ್ಪಕವಾಗಿ ಬೆಳೆಯದ ಕಾರಣ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಸಂಗ್ರಹಿಸಿಟ್ಟ ಮೇವು ಖಾಲಿಯಾಗುತ್
Read the original at ಪ್ರಜಾವಾಣಿ ↗