GOOD
INDIA
KARNATAKA
ಮಗನೊಂದಿಗೆ ಸೂಕಿ ಮಾತು

ಬ್ಯಾಂಕಾಕ್ (ಎಪಿ): ಮ್ಯಾನ್ಮಾರ್ನ ಬಂಧಿತ ಮಾಜಿ ನಾಯಕಿ ಆಂಗ್ ಸಾನ್ ಸೂ ಕಿ ಅವರಿಗೆ ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಅವರ ಪುತ್ರ ಕಿಮ್ ಅರಿಸ್ ಅವರೊಂದಿಗೆ ದೂರವಾಣಿ ಕರೆ ಮಾಡಲು ಗುರುವಾರ ಅವಕಾಶ ನೀಡಲಾಯಿತು.
Read the original at ಪ್ರಜಾವಾಣಿ ↗