Flag of Indiaसत्यमेव जयते
CONTESTED INDIA KARNATAKA

ದಾಬಸ್‌ಪೇಟೆಗೆ ನೀರು ಪೂರೈಸುವ ಯೋಜನೆ ನಿಲ್ಲಿಸಿ ಎಂದು ರೈತರು ಪ್ರತಿಭಟನೆ

ಯಳಂದೂರು: ಅಗರ–ಮದ್ದೂರು ಕೆರೆಯಿಂದ ತುಮಕೂರು ಜಿಲ್ಲೆಯ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸಲು ರೂಪಿಸಿರುವ ಯೋಜನೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಎನ್.ಮಹೇಶ್ ನೇತೃತ್ವದಲ್ಲಿ ಬುಧವಾರ ರೈತರು ಕೆರೆಗೆ ಇಳಿದು ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ Thu, 05 Nov 2026 01:00
ಪ್ರಜಾವಾಣಿ पर मूल खबर पढ़ें ↗