Flag of Indiaसत्यमेव जयते
REFORM BUSINESS KARNATAKA

ಟೋಲ್​ ಪ್ಲಾಜ್​​ ಬಳಿಯ ನಿವಾಸಿಗಳಿಗೆ ಗುಡ್​​ನ್ಯೂಸ್​ ನೀಡಿದ ಕೇಂದ್ರ ಸರ್ಕಾರ

ಟೋಲ್​ ಪ್ಲಾಜ್​​ ಬಳಿಯ ನಿವಾಸಿಗಳಿಗೆ ಕೇಂದ್ರ ಸರ್ಕಾರ ಗುಡ್​​ ನ್ಯೂಸ್ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಟೋಲ್ ಪ್ಲಾಜಾಗಳ 20 ಕಿ.ಮೀ ವ್ಯಾಪ್ತಿಯಲ್ಲಿರುವ ಖಾಸಗಿ ವಾಹನ ಸವಾರರಿಗೆ ಕೇಂದ್ರ ಸರ್ಕಾರ ರಿಯಾಯಿತಿ ದರದ ‘ವಾರ್ಷಿಕ ಸ್ಥಳೀಯ ಪಾಸ್’ ಘೋಷಿಸಿದೆ. ಸ್ಥಳೀಯರಿಗೆ ಟೋಲ್ ಪಾವತಿಯಲ್ಲಿ ರಿಲೀಫ್

TV9 ಕನ್ನಡ Wed, 28 Oct 2026 16:39 DEVELOPING
TV9 ಕನ್ನಡ पर मूल खबर पढ़ें ↗