Flag of Indiaसत्यमेव जयते
UGLY INDIA KARNATAKA

ಹರಪನಹಳ್ಳಿ ಜಾತ್ಯತೀತ ಮಠ ಸ್ಥಾಪನೆಗೆ ಚಿಂತನೆ

ಹರಪನಹಳ್ಳಿ: ತಾಲ್ಲೂಕಿನ ತುಂಗಭದ್ರಾ ನದಿ ತೀರದ ಹಲುವಾಗಲು ಗರ್ಭಗುಡಿ ಮಧ್ಯದಲ್ಲಿರುವ ಅಮೃತಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಾತ್ಯತೀತ ಮಠ ಸ್ಥಾಪಿಸಲು ಚಿಂತನೆ ನಡೆದಿದೆ.

ಪ್ರಜಾವಾಣಿ Wed, 04 Nov 2026 01:00
Read the original at ಪ್ರಜಾವಾಣಿ ↗