Flag of Indiaसत्यमेव जयते
UGLY INDIA KARNATAKA

ಶಂಕಿತ ಡೆಂಗಿಜ್ವರದಿಂದ ಬಳಲುತ್ತಿದ್ದ ಮಹಿಳೆ ಮುದಗಲ್‌ನಲ್ಲಿ ಸಾವು

ಮುದಗಲ್: ಸಮೀಪದ ಹೀರೆಲೆಕ್ಕಿಹಾಳ ಗ್ರಾಮದಲ್ಲಿ ಶಂಕಿತ ಡೆಂಗಿಜ್ವರದಿಂದ ಬಳಲುತ್ತಿದ್ದ ನೀಲಮ್ಮ ರುದ್ರಪ್ಪ ಭಂಗಿ (62) ಬುಧವಾರ ಮೃತಪಟ್ಟಿದ್ದಾರೆ.

ಪ್ರಜಾವಾಣಿ Thu, 05 Nov 2026 01:00
Read the original at ಪ್ರಜಾವಾಣಿ ↗