Flag of Indiaसत्यमेव जयते
CONTESTED INDIA KARNATAKA

ನವಿಲುತೀರ್ಥ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ಆಗ್ರಹ

ನರಗುಂದ: ‘ಮುಂಗಾರು ಸಂಪೂರ್ಣ ವಿಫಲವಾಗಿ ಬರ ಆವರಿಸಿದೆ. ಹಿಂಗಾರು ಬಿತ್ತನೆ ಮಾಡಲಾಗಿದೆ. ಮಳೆಯು ಆಗುತ್ತಿಲ್ಲ. ಅಲ್ಪ, ಸ್ವಲ್ಪ ಕಡಲೆ, ಜೋಳ, ಸೂರ್ಯ ಕಾಂತಿ ಬೆಳೆ ಇವೆ. ಅವು ಮಳೆಯಾಗದೇ ಒಣಗುತ್ತಿವೆ. ಕೂಡಲೇ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಕಾಲುವೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ನ.

ಪ್ರಜಾವಾಣಿ Sat, 07 Nov 2026 01:00
Read the original at ಪ್ರಜಾವಾಣಿ ↗