Flag of Indiaसत्यमेव जयते
BAD INDIA KARNATAKA

ಭಾರತದ ಆರ್ಥಿಕ ಪ್ರಗತಿ ಸದೃಢ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ (ಪಿಟಿಐ): ‘ಕಳೆದ ಹತ್ತು ವರ್ಷಗಳಲ್ಲಿ ದೇಶವು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳದೇಹೋಗಿದ್ದರೆ ಇಂದು ವಿಶ್ವದ ಬೇರೆಬೇರೆ ದೇಶಗಳಲ್ಲಿ ಆಗಿರುವುದ್ದಕ್ಕಿಂತ ಹೆಚ್ಚಿನ ಇಂಧನ ಬಿಕ್ಕಟ್ಟು ಭಾರತದಲ್ಲಿ ಉಂಟಾಗುತ್ತಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಪ್ರಜಾವಾಣಿ Tue, 03 Nov 2026 01:00
Read the original at ಪ್ರಜಾವಾಣಿ ↗