PROBLEM
INDIA
KARNATAKA
ಶಿಡ್ಲಘಟ್ಟದ ವಿವಿಧೆಡೆ ಶ್ವಾನ ಉಪಟಳ ಹೆಚ್ಚಾಗಿದೆ

ಶಿಡ್ಲಘಟ್ಟ: ನಗರದ ಹೌಸಿಂಗ್ ಬೋರ್ಡ್ ಬಡಾವಣೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ನೆಹರೂ ಕ್ರೀಡಾಂಗಣದ ಸುತ್ತಮುತ್ತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಿವಾಸಿಗಳು ಹಾಗೂ ವಾಕಿಂಗ್ ಬರುವವರು ಆತಂಕದಲ್ಲೇ ಓಡಾಡುವಂತಾಗಿದೆ.
Read the original at ಪ್ರಜಾವಾಣಿ ↗