Flag of Indiaसत्यमेव जयते
GOOD INDIA KARNATAKA

ಅಪರೂಪದ ಶನಿವಾರದ ಎಪಿಸೋಡಿನಲ್ಲಿ ಕಿಚ್ಚನಿಂದ ಮೆಚ್ಚುಗೆ ಪಡೆದವರು ಯಾರ್ಯಾರು?

Bigg Boss Kannada: ಸುದೀಪ್ ಅವರು ಸಾಮಾನ್ಯವಾಗಿ ಶನಿವಾರದ ಎಪಿಸೋಡನ್ನು ಟೀಕೆ, ವಿಮರ್ಶೆ, ಬುದ್ಧಿವಾದ, ಎಚ್ಚರಿಕೆಗಳಿಗೆ ಮೀಸಲಿಡುತ್ತಾರೆ. ಭಾನುವಾರದ ಎಪಿಸೋಡು ತಮಾಷೆಯಾಗಿ, ಫನ್​​ ಆಗಿ ನಡೆಸಿಕೊಡುತ್ತಾರೆ. ಈ ಸೀಸನ್ನಿಲ್ಲಂತೂ ಅದೇ ನಡೆಯುತ್ತಿತ್ತು. ಕಳೆದ ಕೆಲ ಸೀಸನ್ನುಗಳಿಂದಲೂ ಇದೇ ಪ್ಯಾಟ

TV9 ಕನ್ನಡ Sat, 24 Oct 2026 17:49
Read the original at TV9 ಕನ್ನಡ ↗