Flag of Indiaसत्यमेव जयते
GOOD INDIA KARNATAKA

ಶ್ರದ್ಧಾಭಕ್ತಿಯ ಶಾರದಾ ಪೂಜೆ ವಿರಾಜಪೇಟೆಯಲ್ಲಿ ಆಚರಣೆ

ವಿರಾಜಪೇಟೆ: ವಿರಾಜಪೇಟೆಯ ನಂ.371ನೇ ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತದ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಈಚೆಗೆ ಶಾರದಾ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪ್ರಜಾವಾಣಿ Mon, 26 Oct 2026 00:55
Read the original at ಪ್ರಜಾವಾಣಿ ↗