Flag of Indiaसत्यमेव जयते
STATE ACTION INDIA KARNATAKA

ದೆಹಲಿ: ಪಿಎಲ್‌ಎ ಸದಸ್ಯನ ಬಂಧನ

ನವದೆಹಲಿ (ಪಿಟಿಐ): ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಡಿ ನಿಷೇಧಿತ ಪೀಪಲ್ಸ್‌ ಲಿಬರೇಷನ್‌ ಆರ್ಮಿಗೆ (ಪಿಎಲ್‌ಎ) ಸೇರಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Sat, 07 Nov 2026 00:40 ALLEGED
Read the original at ಪ್ರಜಾವಾಣಿ ↗