Flag of Indiaसत्यमेव जयते
GOOD INDIA KARNATAKA

ಕಂಪ್ಲಿ: ಹೊರರಾಜ್ಯದ ಭತ್ತದ ಆಮದು ತಡೆಗೆ ಆಗ್ರಹಿಸಿ ರೈತ ಸಂಘದಿಂದ ಮನವಿ

ಕಂಪ್ಲಿ: ಹೊರ ರಾಜ್ಯದ ಭತ್ತದ ಹಾವಳಿ ತಡೆದು ಸ್ಥಳೀಯ ಬೆಳೆಗಾರರ ಹಿತ ಕಾಪಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಜೂಗಲ ಮಂಜುನಾಯಕ ಅವರಿಗೆ ಮನವಿ ಸಲ್ಲಿಸಿದರು.

ಪ್ರಜಾವಾಣಿ Sun, 08 Nov 2026 01:00
Read the original at ಪ್ರಜಾವಾಣಿ ↗