BAD
INDIA
KARNATAKA
ಇಬ್ಬರ ಬಂಧನ, ನಾಡಬಂದೂಕು ವಶಕ್ಕೆ

ಬಂಗಾರಪೇಟೆ: ಪರವಾನಗಿ ರಹಿತವಾಗಿ ಅಕ್ರಮವಾಗಿ ನಾಡಬಂದೂಕುಗಳನ್ನು ಇಟ್ಟುಕೊಂಡಿದ್ದ ಇಬ್ಬರು ಆರೋಪಿಗಳನ್ನು ತಾಲ್ಲೂಕಿನ ಬೂದಿಕೋಟೆ ಪೊಲೀಸರು ಬಂಧಿಸಿದ್ದು, ಎರಡು ಜೀವಂತ ನಾಡಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ.
Read the original at ಪ್ರಜಾವಾಣಿ ↗