GOOD
INDIA
KARNATAKA
ದೇಶದಲ್ಲೇ ವಿಭಿನ್ನ ದಸರಾ ಆಚರಣೆ – ರಾವಣನ ದಹನವಿಲ್ಲದ 75 ದಿನಗಳ ಆಚರಣೆ ಬಗ್ಗೆ ನಿಮಗೆಷ್ಟು ಗೊತ್ತು?

ಸಾಮಾನ್ಯವಾಗಿ ‘ದಸರಾ’ ಎಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ನವರಾತ್ರಿಯ ಸಂಭ್ರಮ, ಮೈಸೂರಿನ ವೈಭವೋಪೇತ ಜಂಬೂಸವಾರಿ ಅಥವಾ ಉತ್ತರ ಭಾರತದಲ್ಲಿ ರಾವಣನ ಬೃಹತ್ ಪ್ರತಿಕೃತಿಗಳನ್ನು ಸುಡುವ ‘ರಾವಣ ದಹನ’. ಆದರೆ, ನಮ್ಮ ಭಾರತದ ವೈವಿಧ್ಯಮಯ ಸಂಸ್ಕೃತಿಯ ಮಡಿಲಲ್ಲಿ ಇದಕ್ಕೆ ತದ್ವಿರುದ್ಧವಾದ, ಬೆರಗುಗೊಳ
Read the original at Public TV ಕನ್ನಡ ↗