Flag of Indiaसत्यमेव जयते
GOOD INDIA KARNATAKA

ಡ್ರೈವಿಂಗ್ ಲೈಸೆನ್ಸ್ ಹೊಸ ನಿಯಮಗಳು; ಪಾಸಾಗಲು ಶೇ. 75 ಅಂಕ ಕಡ್ಡಾಯ; ವಿಳಾಸ ಬದಲಾವಣೆಗೆ 15 ದಿನ ಗಡುವು

ಭಾರತದಲ್ಲಿ ಚಾಲನಾ ಪರವಾನಗಿ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಿಗೆ ಸಿದ್ಧತೆ ನಡೆಯುತ್ತಿದೆ. ಪರೀಕ್ಷೆಯಲ್ಲಿ ಶೇ. 75ರಷ್ಟು ಅಂಕ ಕಡ್ಡಾಯ, ಕೆಲ ಆನ್​ಲೈನ್ ಸೇವೆಗಳು ಉಚಿತ ಇತ್ಯಾದಿ ಪ್ರಸ್ತಾಪಗಳನ್ನು ಮಾಡಲಾಗಿದೆ. ಹಾಗೆಯೇ, ಕೆಲ ಅರ್ಜಿಗಳ ವಿಲೇವಾರಿಗೆ ಇರುವ ಪ್ರಕ್ರಿಯೆಗಳಿಗೆ ನಿಯಮ ಪರಿಷ್ಕರಿಸಲು

TV9 ಕನ್ನಡ Thu, 22 Oct 2026 12:38
Read the original at TV9 ಕನ್ನಡ ↗