Flag of Indiaसत्यमेव जयते
GOOD INDIA KARNATAKA

ವಿದೇಶಿ ಹೂಡಿಕೆ ರಾಷ್ಟ್ರೀಯ ಭದ್ರತೆಗೆ ಸವಾಲು ಸಾಧ್ಯತೆ

ಉಡುಪಿ: ‘ನಮ್ಮ ದೇಶದ ದೊಡ್ಡ ದೊಡ್ಡ ಕಂಪನಿಗಳಲ್ಲಿ ವಿದೇಶಿ ಹೂಡಿಕೆದಾರರು ಶೇ 50ಕ್ಕಿಂತ ಹೆಚ್ಚು ಹೂಡಿಕೆ ಮಾಡಿದ್ದಾರೆ. ಅದರಿಂದ ಯಾವಾಗ ಏನು ಬೇಕಾದರೂ ಆಗಬಹುದು. ಭವಿಷ್ಯದಲ್ಲಿ ರಾಷ್ಟ್ರೀಯ ಭದ್ರತೆಗೂ ಸಮಸ್ಯೆಯೊಡ್ಡಬಹುದು’ ಎಂದು ವಿ ದ ಲೀಡರ್ಸ್‌ ಸಂಸ್ಥಾಪಕ ಅಣ್ಣಾಮಲೈ ಹೇಳಿದರು.

ಪ್ರಜಾವಾಣಿ Sun, 25 Oct 2026 01:00
ಪ್ರಜಾವಾಣಿ पर मूल खबर पढ़ें ↗