GOOD
INDIA
KARNATAKA
ಪಿಲಿಕುಳ ಕೆರೆ ಆವರಣದಲ್ಲಿ ಮತ್ಸ್ಯ ಮೇಳಕ್ಕೆ ಗ್ರಾಹಕರು ಮುದ

ಮಂಗಳೂರು: ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಆಯೋಜಿಸುವ ಮತ್ಸ್ಯ ಮೇಳದ ಈ ಬಾರಿಯ ಆವೃತ್ತಿ ಭಾನುವಾರ ಪಿಲಿಕುಳ ಕೆರೆ ಆವರಣದಲ್ಲಿ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್ ಕೆರೆಗೆ ಮೀನು ಮರಿಗಳನ್ನು ಬಿಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
Read the original at ಪ್ರಜಾವಾಣಿ ↗