Flag of Indiaसत्यमेव जयते
BAD INDIA KARNATAKA

ಮಾಡಿದ ತಪ್ಪಿಗೆ ಕ್ಷಮೆ ಕೇಳಿದ ರಣಬೀರ್ ಕಪೂರ್; ವಿವಾದ ಆಗೋ ಮೊದಲೇ ತಿದ್ದಿಕೊಂಡ ನಟ

ಕೋಲ್ಕತ್ತಾದಲ್ಲಿ ನಡೆದ ರಾಮಾಯಣ ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಪ್ಪಾಗಿ ಮಾತನಾಡಿದ್ದ ಬಾಲಿವುಡ್ ನಟ ರಣ್‌ಬೀರ್ ಕಪೂರ್, ತಮ್ಮ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಟ ಕ್ಷಮೆ ಕೋರಿದ್ದಾರೆ.

TV9 ಕನ್ನಡ Thu, 22 Oct 2026 04:43
TV9 ಕನ್ನಡ पर मूल खबर पढ़ें ↗