CONTESTED
INDIA
KARNATAKA
ನೀರಿಗಾಗಿ ಹೋರಾಟ; ಹಾವೇರಿ ಜಿಲ್ಲೆಯಲ್ಲಿ ರಸ್ತೆ ಸಂಚಾರವೂ ಬಂದ್

ಹಾವೇರಿ: ‘ಜಿಲ್ಲೆಯ ಜನರು ಪ್ರತಿ ವರ್ಷವೂ ಭೀಕರ ಬರಗಾಲದಿಂದ ತತ್ತರಿಸಿ ಹೋಗುತ್ತಿದ್ದಾರೆ. ಕೃಷಿಯ ಜೊತೆಯಲ್ಲಿ ಕುಡಿಯಲು ನೀರಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ. ಇದಕ್ಕೆಲ್ಲ, ಬೇಡ್ತಿ– ವರದಾ ನದಿ ಜೋಡಣೆಯೇ ಪರಿಹಾರವಾಗಿದೆ. ರಾಜ್ಯ ಸರ್ಕಾರವು ಯಾವುದೇ ವದಂತಿಗಳಿಗೆ ಕಿವಿಗೂಡದೇ ಆದಷ್ಟು ಬೇಗ ಡಿ
Read the original at ಪ್ರಜಾವಾಣಿ ↗