Flag of Indiaसत्यमेव जयते
UGLY INDIA KARNATAKA

ವಕೀಲನ ಕೊಲೆ: ಆರೋಪಿಗಳಿಗಾಗಿ ಶೋಧ

ಬೆಂಗಳೂರು: ಬಾಡಿಗೆ ಪಾವತಿಯ ವಿಚಾರಕ್ಕೆ ಮನೆ ಮಾಲೀಕರೂ ಆಗಿದ್ದ ವಕೀಲ ಮಂಜುನಾಥ್‌(42) ಅವರ ಹಣೆ, ಎದೆಗೆ ಗುಂಡಿಕ್ಕಿ ಕೊಲೆ ಮಾಡಿದ್ದ ಬಾಡಿಗೆದಾರರ ಪತ್ತೆಗೆ ವಿವಿಧ ರಾಜ್ಯಗಳಲ್ಲಿ ಪೊಲೀಸರು ಶೋಧ ಕಾರ್ಯವನ್ನು ಚುರುಕು ಮಾಡಿದ್ದಾರೆ. ಆದರೆ ಆರೋಪಿಗಳ ಸುಳಿವು ಸಿಕ್ಕಿಲ್ಲ.

ಪ್ರಜಾವಾಣಿ Wed, 04 Nov 2026 01:00
Read the original at ಪ್ರಜಾವಾಣಿ ↗