GOOD
INDIA
KARNATAKA
ಕುರುಹಿನಶೆಟ್ಟಿ ಸಮಾಜ ರಾಜಕೀಯವಾಗಿ ಸಂಘಟಿತರಾಗಿ ಬೆಳೆಯಬೇಕು

ಚಿಕ್ಕಮಗಳೂರು: ಕುರುಹಿನಶೆಟ್ಟಿ ಸಮಾಜವು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಸಂಘಟಿತ ಶಕ್ತಿಯಾಗಿ ಬೆಳೆಯಬೇಕಿದೆ. ಸಮಾಜದ ಯುವಜನರು ಉನ್ನತ ಶಿಕ್ಷಣ ಪಡೆದು ಅಧಿಕಾರಿಗಳಾಗಿ ರೂಪುಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದು ಜಿಲ್ಲಾ
Read the original at ಪ್ರಜಾವಾಣಿ ↗