Flag of Indiaसत्यमेव जयते
GOOD INDIA KARNATAKA

‘ನಾ‌ಲ್ಕು ವರ್ಷದ ಬಳಿಕ ಅವಕಾಶ’

ಮೈಸೂರು: ‘ನಾಲ್ಕು ವರ್ಷಗಳ ಬಳಿಕ ರಣಜಿಯಲ್ಲಿ ಆಡುವ ಅವಕಾಶ ಸಿಕ್ಕಿದ್ದು, ಎರಡನೇ ಪಂದ್ಯದಲ್ಲೇ ಶತಕ ಗಳಿಸಿದ್ದಕ್ಕೆ ಖುಷಿಯಾಗಿದೆ. ಹಿರಿಯರ ತಂಡದಲ್ಲಿ ಆಡುವುದೇ ನನ್ನ ಗುರಿಯಾಗಿತ್ತು’ ಎಂದು ಕರ್ನಾಟಕದ ಬ್ಯಾಟರ್ ಅನೀಶ್ವರ್ ಗೌತಮ್‌ ಹೇಳಿದರು.

ಪ್ರಜಾವಾಣಿ Thu, 29 Oct 2026 01:00
ಪ್ರಜಾವಾಣಿ पर मूल खबर पढ़ें ↗