Flag of Indiaसत्यमेव जयते
UGLY INDIA KARNATAKA

ಸಾಮಾಜಿಕ ಸೇವಾ ಸಂಸ್ಥೆಯಿಂದ ವೃದ್ಧೆಯ ಅಂತ್ಯ ಸಂಸ್ಕಾರ

ಮೂಡಿಗೆರೆ: ಪಟ್ಟಣ ಹೊರವಲಯದ ಬೀಜುವಳ್ಳಿಯ ಸನಾವುಲ್ಲಾ ಎಂಬುವವರ ಕಾಫಿ ತೋಟದ ಕೂಲಿ ಲೈನ್‌ನಲ್ಲಿ ಮೃತಪಟ್ಟ 80 ವರ್ಷದ ವೃದ್ಧೆಯ ಮೃತದೇಹದ ಅಂತ್ಯ ಸಂಸ್ಕಾರವನ್ನು ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಪದಾಧಿಕಾರಿಗಳು, ಬಿಜುವಳ್ಳಿಯ ಚಿತಾಗಾರದಲ್ಲಿ ನೆರವೇರಿಸಿದರು.

ಪ್ರಜಾವಾಣಿ Wed, 04 Nov 2026 00:40
Read the original at ಪ್ರಜಾವಾಣಿ ↗