Flag of Indiaसत्यमेव जयते
GOOD INDIA KARNATAKA

72 ಪಂದ್ಯಗಳ ವೃತ್ತಿಜೀವನದಲ್ಲಿ ಮೊದಲ ಗೋಲ್ಡನ್ ಡಕ್; ಗಿಲ್ ಪಾಲಿಗೆ ಕರಾಳ ದಿನ

ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶುಭ್‌ಮನ್ ಗಿಲ್ ತಮ್ಮ ಏಕದಿನ ವೃತ್ತಿಜೀವನದ ಮೊದಲ ಗೋಲ್ಡನ್ ಡಕ್‌ಗೆ ಬಲಿಯಾದರು. ಇದು ಅವರ ಬೇಡದ ದಾಖಲೆಯಾದರೂ, ಈ ವರ್ಷ ಅವರ ಬ್ಯಾಟಿಂಗ್ ಅದ್ಭುತವಾಗಿದೆ. ಭಾರತದ ಮಾಜಿ ನಾಯಕರಾದ ಮೊಹಮ್ಮದ್ ಅಜರುದ್ದೀನ್ ಮತ್ತು ಸೌರವ್ ಗಂಗೂಲಿ ಈ ಪಟ್ಟಿಯಲ್ಲಿ ಮುಂದಿದ್ದಾರ

TV9 ಕನ್ನಡ Sat, 07 Nov 2026 17:28
TV9 ಕನ್ನಡ पर मूल खबर पढ़ें ↗