STATE ACTION
CRIME
KARNATAKA
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಕೇರಳದ ಪ್ರವಾಸಿ ಬಸ್ ಸೀಜ್

ಮೋಸ್ಟ್ ವಾಂಟೆಡ್ ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಿಸುವ ಬರಹಗಳನ್ನು ಹೊಂದಿದ್ದ ಕೇರಳ ಮೂಲದ ಖಾಸಗಿ ಬಸ್ನ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ. ಬರಹ ನೋಡಿ ಬಸ್ ತಡೆದಿದ್ದ ಹಿಂದೂ ಸಂಘಟನೆ ಕಾರ್ಯಕರ್ತರು, ಚಾಲಕ ಸೇರಿ ಮಾಲೀಕರ ವಿರುದ್ಧ FIR ದಾಖಲು ಮಾಡುವಂತೆ ಪಟ್ಟು ಹಿ
Read the original at TV9 ಕನ್ನಡ ↗