Flag of Indiaसत्यमेव जयते
GOOD INDIA KARNATAKA

ಉಡುಪಿಯಲ್ಲಿ ಬಾಡಿಗೆದಾರನಿಂದ ಮನೆ ಮಾಲೀಕನಿಗೆ ಆ್ಯಸಿಡ್‌ ಎರಚಿದ ಪ್ರಕರಣ

ಉಡುಪಿ: ಬಾಡಿಗೆ ಮನೆಗೆ ನೀಡಿದ್ದ ಠೇವಣಿ ಹಣ ಮರಳಿ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆ ಮಾಲೀಕನಿಗೆ ಆ್ಯಸಿಡ್‌ ಎರಚಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾವಾಣಿ Fri, 30 Oct 2026 01:00
Read the original at ಪ್ರಜಾವಾಣಿ ↗