Flag of Indiaसत्यमेव जयते
GOOD INDIA KARNATAKA

ತಮಿಳ್ ಸೆಲ್ವಿ, ನಾಗರಾಜ್‌ಗೆ ನಿಸ್ಸೀಮ ಕನ್ನಡತಿ, ಕನ್ನಡ ಕಟ್ಟಾಳು ಪ್ರಶಸ್ತಿ

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ 2026ನೇ ಸಾಲಿನ ‘ನಿಸ್ಸೀಮ ಕನ್ನಡತಿ’ ಪ್ರಶಸ್ತಿಗೆ ಲೇಖಕಿ ತಮಿಳ್ ಸೆಲ್ವಿ ಹಾಗೂ ‘ಕನ್ನಡ ಕಟ್ಟಾಳು’ ಪ್ರಶಸ್ತಿಗೆ ಕನ್ನಡ ಹೋರಾಟಗಾರ ಬೆ.ರಾ.ನಾಗರಾಜ್ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ Tue, 27 Oct 2026 01:00
ಪ್ರಜಾವಾಣಿ पर मूल खबर पढ़ें ↗