Flag of Indiaसत्यमेव जयते
RESPONSE POLITICS KARNATAKA

ಹೋಬಳಿ ಕೇಂದ್ರವಾಗಲಿ ಬೆಂಡೆಬೆಂಬಳಿ: ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯ

ವಡಗೇರಾ: ತಾಲ್ಲೂಕಿನ ಬೆಂಡೆಬೆಂಬಳಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಬೆಂಡೆಬೆಂಬಳಿ ವಲಯ ಅಧ್ಯಕ್ಷ ಜುಬಲಪ್ಪ ಕಟ್ಟಿಮನಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ Thu, 05 Nov 2026 05:42 DEVELOPING
Read the original at ಪ್ರಜಾವಾಣಿ ↗