GOOD
INDIA
KARNATAKA
ಕೊಡವ ಸಂಸ್ಕೃತಿ, ಭಾಷೆ ಅಭಿಮಾನವಿರಲಿ - ನಿವೃತ್ತ ಕರ್ನಲ್ ಸದಾಶಿವ

ಗೋಣಿಕೊಪ್ಪಲು: ಹಣದಾಸೆಗೆ ಹುಟ್ಟೂರು ತೊರೆದು ಪಟ್ಟಣಗಳಿಗೆ ತೆರಳಿ ಬೇರೆಯವರ ಕೈಕೆಳಗೆ ದುಡಿಯುವ ಬದಲು, ತಮ್ಮ ನೆಲದಲ್ಲೇ ಸ್ವಾಭಿಮಾನದಿಂದ ಬದುಕುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಕರ್ನಲ್ ವಾಟೇರಿರ ಸದಾಶಿವ ಕರೆ ನೀಡಿದರು.
Read the original at ಪ್ರಜಾವಾಣಿ ↗