GOOD
INDIA
KARNATAKA
ಕಲಬುರಗಿ: ಕೆಬಿಎಸ್ ಬ್ಯಾಂಕ್ ನಲ್ಲಿ ಪತ್ತೆಯಾಯ್ತು 700 ಗ್ರಾಂ ನಕಲಿ ಚಿನ್ನಾಭರಣ!

ಕಲಬುರಗಿಯ ಕೃಷ್ಣಾ ಸಮೃದ್ಧಿ ಬ್ಯಾಂಕಿನಲ್ಲಿ 700 ಗ್ರಾಂ ಗೂ ಅಧಿಕ ನಕಲಿ ಚಿನ್ನಾಭರಣ ಅಡವಿಟ್ಟು 76 ಲಕ್ಷ ರೂಪಾಯಿಗೂ ಹೆಚ್ಚು ಸಾಲ ಪಡೆದಿರುವ ಭಾರಿ ವಂಚನೆ ಬೆಳಕಿಗೆ ಬಂದಿದೆ. ಆಡಿಟ್ ವೇಳೆ ಈ ಗೋಲ್‌ಮಾಲ್ ಬಯಲಾಗಿದ್ದು, ಹಳೆ ಮ್ಯಾನೇಜರ್ ಹಾಗೂ ಅಕ್ಕಸಾಲಿಗನ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್
TV9 ಕನ್ನಡ पर मूल खबर पढ़ें ↗