Flag of Indiaसत्यमेव जयते
GOOD INDIA KARNATAKA

ಅಹಮದಾಬಾದ್‌ನಲ್ಲಿ ದರೋಡೆ: 70 ಐಫೋನ್, 36 ಆಪಲ್ ವಾಚ್ ಸೇರಿ 1 ಕೋಟಿಯ ಗ್ಯಾಜೆಟ್ಸ್ ದೋಚಿದ ಕಳ್ಳರು!

ಅಹಮದಾಬಾದ್‌ನ ನವಾಪುರ ಗ್ರಾಮದಲ್ಲಿರುವ 'ಇಂಗ್ರಾಮ್ ಮೈಕ್ರೋ' ಕಂಪನಿಗೆ ಸೇರಿದ ಅಂಗಡಿಯೊಂದರಿಂದ ಬರೋಬ್ಬರಿ 1 ಕೋಟಿ ರೂ. ಮೌಲ್ಯದ ಬೆಲೆಬಾಳುವ ಎಲೆಕ್ಟ್ರಾನಿಕ್ಸ್ ಸಾಧನಗಳ ಕಳ್ಳತನ ನಡೆದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಮೂವರು ಕಳ್ಳರು ಹಿಂಬಾಗಿಲು ಮುರಿದು ಐಫೋನ್‌ಗಳು, ಲ್ಯಾಪ್‌ಟಾಪ್‌ಗಳನ

TV9 ಕನ್ನಡ Sun, 25 Oct 2026 06:07
Read the original at TV9 ಕನ್ನಡ ↗