UGLY
INDIA
KARNATAKA
ಚಾವರಿ ಬಜಾರ್ ಕಟ್ಟಡ ಕುಸಿತ ದುರಂತ – ಅವಶೇಷಗಳಡಿ ಮತ್ತೊಂದು ಮೃತದೇಹ ಪತ್ತೆ, ಸಾವಿನ ಸಂಖ್ಯೆ 7ಕ್ಕೆ ಏರಿಕೆ

ನವದೆಹಲಿ: ದೆಹಲಿಯ (New Delhi) ಚಾವರಿ ಬಜಾರ್ನಲ್ಲಿ (Chawri Bazar) ಮೂರು ಅಂತಸ್ತಿನ ಕಟ್ಟಡ ಕುಸಿತ (Building Collapse) ಪ್ರಕರಣ ಸಂಬಂಧ ಅವಶೇಷಗಳಡಿ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಅವಶೇಷಗಳ ಅಡಿಯಿಂದ ಮತ್ತೊಂದ
Read the original at Public TV ಕನ್ನಡ ↗