CRISIS
INDIA
KARNATAKA
ಒಂದೇ ಕುಟುಂಬದ 7 ಜನರ ಹತ್ಯೆ: ಏರ್ಕಾಡ್ ಕಾಡಿನಲ್ಲಿ ಪತ್ನಿ, ಅತ್ತೆ ಶವ ಪತ್ತೆ

ಬೆಂಗಳೂರು: ಒಂದೇ ಕುಟುಂಬದ ಏಳು ಜನರ ಹತ್ಯೆ ಪ್ರಕರಣ ಸಂಬಂಧ ಮೃತದೇಹಗಳ ಪತ್ತೆ ಕಾರ್ಯ ಚುರುಕುಗೊಂಡಿದ್ದು, ಸೇಲಂ ಸಮೀಪದ ಏರ್ಕಾಡ್ ಅರಣ್ಯ ಪ್ರದೇಶದಲ್ಲಿ ಆರೋಪಿ ಇಂದುಶೇಖರ್ನ ಪತ್ನಿ ಸುನಿತಾ ಹಾಗೂ ಅತ್ತೆ ರೂಪವತಿ ಅವರ ಶವಗಳು ಪತ್ತೆಆಗಿವೆ.
Read the original at ಪ್ರಜಾವಾಣಿ ↗