Flag of Indiaसत्यमेव जयते
UGLY INDIA KARNATAKA

ಬೆಂಗಳೂರಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆಗೆ ಅಸಲಿಗೆ ಕಾರಣವೇನು ಗೊತ್ತಾ?

ಬೆಂಗಳೂರಿನ ರಾಜಾಜಿನಗರದಲ್ಲಿ ಪತ್ನಿ ಸೇರಿದಂತೆ ಏಳು ಜನರ ಭೀಕರ ಕೊಲೆ ಪ್ರಕರಣ ನಡೆದಿದೆ. ಆರೋಪಿ ಇಂದುಶೇಖರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ತಿ ವಿಚಾರ ಅಥವಾ ಮಗಳ ಪ್ರೇಮ ಪ್ರಕರಣವೇ ಹತ್ಯೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ನಂದಿಬೆಟ್ಟ ಸೇರಿ ಹಲವೆಡೆ ಮೃತದೇಹಗಳು ಪತ್ತೆಯಾಗಿವೆ.

TV9 ಕನ್ನಡ Fri, 06 Nov 2026 05:47
Read the original at TV9 ಕನ್ನಡ ↗