Flag of Indiaसत्यमेव जयते
CRISIS INDIA KARNATAKA

7 ಜನರ ಭೀಕರ ಹತ್ಯೆ ಬಳಿಕವೂ ತೀರದ ಆರೋಪಿಯ ಕೋಪ: ಪಶ್ಚಾತ್ತಾಪವಿಲ್ಲ ಎಂದ ಇಂದುಶೇಖರ್​​!

ಬೆಂಗಳೂರಿನ 7 ಜನರ ಭೀಕರ ಕೊಲೆ ಪ್ರಕರಣದ ಆರೋಪಿ ಇಂದುಶೇಖರ್ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದಿದ್ದಾನೆ. ಮತ್ತೊಂದೆಡೆ ತನಿಖೆ ವೇಳೆ ಆರೋಪಿ ತನ್ನ ಅಪ್ರಾಪ್ತ ಮಗಳಿಗೆ ಯಾವ ರೀತಿ ಬ್ರೈನ್‌ವಾಶ್ ಮಾಡಿದ್ದ? ಶವಗಳನ್ನು ಸಾಗಿಸಲು ಯಾವ ರೀತಿ ನೆರವು ಪಡೆದಿದ್ದ? ಎಂಬಿತ್ಯಾದಿ ವಿಚಾರಗಳು ಬಯಲಾಗಿವೆ.

TV9 ಕನ್ನಡ Fri, 06 Nov 2026 09:29
TV9 ಕನ್ನಡ पर मूल खबर पढ़ें ↗