GOOD
INDIA
KARNATAKA
ಬಿಡದಿ ಟೌನ್ಶಿಪ್ ಯೋಜನೆ: ರೈತರ ವಿರೋಧದ ನಡುವೆ 7,351 ಎಕರೆಗೆ ಅಂತಿಮ ಅಧಿಸೂಚನೆ ಪ್ರಕಟ

ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ತೀವ್ರ ವಿರೋಧದ ನಡುವೆಯೂ ಒಟ್ಟು 7,351 ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ಇದು ಮೂರನೇ ಹಂತದ ಅಧಿಸೂಚನೆಯಾಗಿದ್ದು, ರಾಮನಗರ ತಾಲೂಕಿನ ಕಂಚಗಾರನಹಳ್ಳಿ ಮತ್ತು ಬೈರಮಂಗಲ ಗ್ರಾಮಗಳ 1,895 ಎಕರೆ ಭೂಮಿ ಸೇರಿದೆ. ಈಗಾಗಲೇ ಎರಡು ಹಂತಗ
TV9 ಕನ್ನಡ पर मूल खबर पढ़ें ↗