Flag of Indiaसत्यमेव जयते
UGLY INDIA KARNATAKA

7 ಜನರ ಹತ್ಯೆ ಕೇಸ್​​: ಈವರೆಗೆ ಐವರ ಮೃತದೇಹ ಪತ್ತೆ; ಉಳಿದ 2 ಶವಗಳಿಗಾಗಿ ಮುಂದುವರಿದ ಶೋಧ

ಬೆಂಗಳೂರಿನ 7 ಜನರ ಭೀಕರ ಕೊಲೆ ಪ್ರಕರಣದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತ್ತಿಬ್ಬರ ಶವ ಪತ್ತೆಯಾಗಿದ್ದು, ಒಟ್ಟು ಮೃತದೇಹಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಉಳಿದಿಬ್ಬರ ಶವಕ್ಕಾಗಿ ಶಿರಾಡಿ ಘಾಟ್‌ನಲ್ಲಿ ಶೋಧ ಮುಂದುವರಿದಿದೆ. ಮತ್ತೊಂದೆಡೆ ಆರೋಪಿಯ ವಿಚಾರಣೆಯೂ ತೀವ್ರಗೊಂಡಿದ್ದು,

TV9 ಕನ್ನಡ Sun, 08 Nov 2026 04:28
Read the original at TV9 ಕನ್ನಡ ↗