GOOD
INDIA
KARNATAKA
7 ದಿನಗಳಲ್ಲಿ 16 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ; 13 ಕೋಟಿ ಆದಾಯ; ಪ್ರೋಟೋಕಾಲ್ ಗಲಾಟೆಗೆ ಕ್ಷಮೆ ಕೇಳಿದ ಡಿಸಿ ಲತಾ

ಹಾಸನಾಂಬೆ ದರ್ಶನಕ್ಕೆ ಭಾರೀ ಭಕ್ತ ಸಾಗರ ಬಂದಿದೆ. ಬರೀ 7 ದಿನಗಳಲ್ಲಿ 16 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, 13 ಕೋಟಿ ರೂ ಆದಾಯ ಸಂಗ್ರಹವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಇದೇ ವೇಳೆ ಪ್ರೋಟೋಕಾಲ್ ಗಲಾಟೆಯೂ ನಡೆದಿದೆ. ಕಂದಾಯ ಅಧಿಕಾರಿಗಳ ವಿರುದ್ಧ ದರ್ಶನಕ್ಕ
Read the original at TV9 ಕನ್ನಡ ↗