UGLY
INDIA
KARNATAKA
ಬಾಗಲಕೋಟೆ ಅಜ್ಜಿ ಸಾವಿಗೆ ಬಿಗ್ ಟ್ವಿಸ್ಟ್: 7 ತಿಂಗಳ ಬಳಿಕ ಮಗ, ಸೊಸೆಯ ಕೃತ್ಯ ಬಯಲು

ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದ್ದ 65 ವರ್ಷದ ಅಜ್ಜಿಯ ಕೊಲೆ ಪ್ರಕರಣಕ್ಕೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಏಳು ತಿಂಗಳ ಬಳಿ ಪೊಲೀಸರು ಕೊಲೆ ರಹಸ್ಯ ಬಯಲು ಮಾಡಿದ್ದಾರೆ. ಆ ಮೂಲಕ ಪ್ರಕರಣವನ್ನು ಭೇದಿಸಿದ್ದು, ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಹಾಗಾದರೆ ನಡೆದಿದ್ದೇನು,
Read the original at TV9 ಕನ್ನಡ ↗