Flag of Indiaसत्यमेव जयते
GOOD INDIA KARNATAKA

ಟಿಬೆಟ್‌ನಲ್ಲಿ 7.0 ತೀವ್ರತೆಯ ಭೀಕರ ಭೂಕಂಪ; 45 ನಿಮಿಷದಲ್ಲಿ 2 ಬಾರಿ ಕಂಪಿಸಿದ ಭೂಮಿ!

ಇಂದು ರಾತ್ರಿ 8 ಗಂಟೆಯ ನಂತರ ಟಿಬೆಟ್ ಮತ್ತು ಚೀನಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. 45 ನಿಮಿಷಗಳ ಒಳಗೆ ಈ ಪ್ರದೇಶದಲ್ಲಿ 2 ಪ್ರಮುಖ ಭೂಕಂಪಗಳು ಸಂಭವಿಸಿವೆ. ಮೊದಲ ಭೂಕಂಪ ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆಯದ್ದಾಗಿತ್ತು, ನಂತರ 5.2 ತೀವ್ರತೆಯ ಭೂಕಂಪ ಸಂಭವಿಸಿದೆ. ಜಾಗತಿಕ ತಾಪಮಾನ ಏರಿಕೆಯಿಂ

TV9 ಕನ್ನಡ Thu, 22 Oct 2026 16:16
Read the original at TV9 ಕನ್ನಡ ↗