CRISIS
INDIA
KARNATAKA
ವಕೀಲರ ಮೇಲೆ ಹಲ್ಲೆ, ಅವಹೇಳನಕಾರಿ ಪದ ಬಳಕೆ ವಿರುದ್ಧ ಪ್ರತಿಭಟನೆ

ಅರಸೀಕೆರೆ: ಇತ್ತೀಚಿಗೆ ರಾಜ್ಯ ಹಾಗೂ ಅಂತರ ರಾಜ್ಯಗಳಲ್ಲಿ ವಕೀಲರ ಮೇಲೆ ನಡೆದ ದೌರ್ಜನ್ಯ, ಹಲ್ಲೆ ಮತ್ತು ಅವಹೇಳನಕಾರಿ ಹೇಳಿಕೆಯ ವಿರುದ್ಧ ಕರ್ನಾಟಕ ವಕೀಲ ಪರಿಷತ್ ಹಾಗೂ ತಾಲ್ಲೂಕು ವಕೀಲರ ಸಂಘ ಮಂಗಳವಾರ ಪ್ರತಿಭಟನೆ ನಡೆಸಿತು.
ಪ್ರಜಾವಾಣಿ पर मूल खबर पढ़ें ↗