Flag of Indiaसत्यमेव जयते
GOOD INDIA KARNATAKA

ಕೇರಳದಿಂದ ವಂತಾರಗೆ ‘ಮಾಯಾ’ ಪಯಣ; ನಡೆಯಲು ಆಗದೆ, ನಿಲ್ಲಲೂ ಆಗದೆ ಒದ್ದಾಡುತ್ತಿರುವ ಮರಿಯಾನೆಯ ಮನಕಲುಕುವ ಕಥೆ

ಕೇರಳದಲ್ಲಿ ಹುಟ್ಟಿದ ತಕ್ಷಣವೇ ತನ್ನ ಹಿಂಡಿನಿಂದ ದೂರಾಗಿ ಅನಾಥವಾಗಿ, ಗಂಭೀರ ಮೂಳೆ ಕಾಯಿಲೆಯಿಂದ ಬಳಲುತ್ತಿರುವ 18 ತಿಂಗಳ 'ಮಾಯಾ' ಎಂಬ ಆನೆ ಮರಿಯ ಕಥೆ ಮನಕಲುಕುವಂತಿದೆ. ಈ ಆನೆಮರಿ ಮತ್ತಷ್ಟು ನೋವು ಅನುಭವಿಸದಿರಲೆಂದು ದಯಾಮರಣಕ್ಕೆ ವೈದ್ಯರು ಆಲೋಚಿಸುತ್ತಿದ್ದಾರೆ. ಅದಕ್ಕೂ ಮುನ್ನ ಕೊನೆಯ ಚಿಕಿ

TV9 ಕನ್ನಡ Sat, 07 Nov 2026 02:30
Read the original at TV9 ಕನ್ನಡ ↗